Surprise Me!

ಯಾರಿಗೆ ಬೆಂಬಲ ಕೊಡ್ತಾರೆ ಜಿಟಿ ದೇವೇಗೌಡ | Oneindia Kannada

2019-11-15 889 Dailymotion

ಕರ್ನಾಟಕದಲ್ಲಿ ಸದ್ಯ ನಡೆಯುವ ವಿಧಾನಸಭಾ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರವೂ ಒಂದು. ಅಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರದಲ್ಲಿ ತನ್ನದೇ ವೋಟ್ ಬ್ಯಾಂಕ್ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಭಾರೀ ಬೇಡಿಕೆ ಹೊಂದಿದ್ದಾರೆ.<br />Huasuru Is One Of The ByElection Constituency Of Karnataka. Disqualified MLA H.Vishvanath Will Contest From The BJP. But Chamundeshwari MLA G.T.Devegouda is Huge Demand.

Buy Now on CodeCanyon